ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾಗಿ ಪಾರ್ವತಿ ಆಯ್ಕೆ
ಮಧುಗಿರಿ - ಕರ್ನಾಟಕ ರಾಜ್ಯ ಶ್ರಮಜೀವಿ ಬೀದಿ ವ್ಯಾಪಾರಿಗಳ ಸಂಘದ ಮಧುಗಿರಿ ತಾಲೂಕು ಘಟಕದ ಅಧ್ಯಕ್ಷರಾಗಿ ಪಾರ್ವತಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಪದಾಧಿಕಾರಿಗಳಾದ ಶಿವಣ್ಣ, ಕೆಂಪಣ್ಣ, ಓಂಕಾರ್, ರಾಜಣ್ಣ, ರಮ್ಯಶ್ರೀ, ವಿಜಯಕುಮಾರ್, ರಾಧಾ, ಮೂರ್ತಿ, ಗಂಗರಾಜು, ಸಿದ್ದೇಶ್ ಹಾಗೂ ಮುಂತಾದವರಿದ್ದರು.